See also 2right about
1right about
ನಾಮವಾಚಕ
  1. ಬಲಗಡೆಗೆ ತಿರುಗಿ ಹಿಂದು ಮುಂದಾಗುವುದು.
  2. (ನೀತಿಯ) ಹಿಂದು ಮುಂದು; ಹಿಮ್ಮೊಗದ ತಿರುವು; ತಿರುಗು ಮುರುಗು (ಆಗುವುದು).
  3. ಅವಸರದ ಹಿಮ್ಮೆಟ್ಟಿಕೆ: send to the right about ಹಿಂದಕ್ಕೆ ಓಡು; ಹಿಮ್ಮೆಟ್ಟುವಂತೆ ಓಡಿಸು.
See also 1right about
2right about
ಸಕರ್ಮಕ ಕ್ರಿಯಾಪದ

ಹಿಮ್ಮುಖ ಮಾಡು; ಹಿಂದು ಮುಂದಾಗಿಸು.

ಅಕರ್ಮಕ ಕ್ರಿಯಾಪದ

ಹಿಮ್ಮುಖವಾಗು; ಹಿಂದುಮುಂದಾಗು.